Google Gemini

4.5
19.9ಮಿ ವಿಮರ್ಶೆಗಳು
500ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪೋಷಕರ ಮಾರ್ಗದರ್ಶನ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Google ನ ನಿಮ್ಮ AI ಅಸಿಸ್ಟೆಂಟ್ ಆದ Gemini ನೊಂದಿಗೆ ನಿಮ್ಮ ಸೃಜನಶೀಲತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಿ.

Gemini, ನಿಮ್ಮ ಫೋನ್‌ನಲ್ಲಿ Google ನ ಅತ್ಯುತ್ತಮ AI ಮಾಡಲ್‌ಗಳ ಕುಟುಂಬಕ್ಕೆ ನಿಮಗೆ ನೇರ ಆ್ಯಕ್ಸೆಸ್ ನೀಡುತ್ತದೆ, ಇದರಿಂದ ನೀವು ಇದನ್ನೆಲ್ಲ ಮಾಡಬಹುದು:

- ಐಡಿಯಾಗಳನ್ನು ಬ್ರೈನ್‌ಸ್ಟಾರ್ಮ್ ಮಾಡಲು, ಸಂಕೀರ್ಣ ವಿಷಯಗಳನ್ನು ಸರಳಗೊಳಿಸಲು ಮತ್ತು ಪ್ರಮುಖ ಮೂಮೆಂಟ್‌‌ಗಳಿಗಾಗಿ ರಿಹರ್ಸಲ್ ಮಾಡಲು Gemini ಜೊತೆ Live ಹೋಗಿ. ನೀವು ನೋಡುವ ಯಾವುದರ ಕುರಿತಾದರೂ Gemini ನೊಂದಿಗೆ ಮಾತನಾಡಲು Gemini Live ಮಾತುಕತೆಗಳಲ್ಲಿ ನಿಮ್ಮ ಕ್ಯಾಮರಾ ಅಥವಾ ಸ್ಕ್ರೀನ್ ಅನ್ನು ಹಂಚಿಕೊಳ್ಳಿ. ನಿಮ್ಮ Gemini ಆ್ಯಪ್‌‌ನಲ್ಲಿರುವ Gemini Live ಬಟನ್ ಮೇಲೆ ಕ್ಲಿಕ್ ಮಾಡಿ
- Canvas ಮೂಲಕ ನಿಮ್ಮ ಐಡಿಯಾಗಳಿಗೆ ಜೀವ ತುಂಬಿ. ಪ್ರಾಂಪ್ಟ್‌ನಿಂದ ಪ್ರೊಟೊಟೈಪ್‌ವರೆಗೆ, ಆ್ಯಪ್‌ಗಳು, ಗೇಮ್‌ಗಳು, ವೆಬ್ ಪುಟಗಳು, ಇನ್ಫೋಗ್ರಾಫಿಕ್ಸ್, ಆಡಿಯೋ ಓವರ್‌ವ್ಯೂಗಳು ಮತ್ತು ಇತ್ಯಾದಿಗಳನ್ನು ರಚಿಸಿ.
- Search, YouTube, Google Maps, Gmail ಮತ್ತು ಇತ್ಯಾದಿಗಳಂತಹ ನಿಮ್ಮ ನೆಚ್ಚಿನ Google ಆ್ಯಪ್‌ಗಳೊಂದಿಗೆ ಕನೆಕ್ಟ್ ಆಗಿ
- ಕ್ವಿಜ್ ಮತ್ತು ಫ್ಲಾಶ್‌‌ಕಾರ್ಡ್ ರಚನೆ, ಇಂಟರ‍್ಯಾಕ್ಟಿವ್ ವಿಷುವಲ್‌ಗಳು ಮತ್ತು ನೈಜ-ಪ್ರಪಂಚದ ಉದಾಹರಣೆಗಳೊಂದಿಗೆ ಸ್ಮಾರ್ಟ್ ಆಗಿ ಅಧ್ಯಯನ ಮಾಡಿ ಮತ್ತು ಯಾವುದೇ ವಿಷಯವನ್ನು ಅನ್ವೇಷಿಸಿ
- ಯಾವುದೇ ಫೈಲ್ ಅನ್ನು ನೀವು ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಕೇಳಬಹುದಾದ ಪಾಡ್‌ಕಾಸ್ಟ್ ಆಗಿ ಪರಿವರ್ತಿಸಿ
- ಕೆಲವೇ ಪದಗಳಿಂದ ಅದ್ಭುತವಾದ ಚಿತ್ರಗಳನ್ನು ರಚಿಸಿ ಮತ್ತು ಎಡಿಟ್ ಮಾಡಿ
- ಟ್ರಿಪ್‌‌ಗಳನ್ನು ಉತ್ತಮವಾಗಿ ಮತ್ತು ವೇಗವಾಗಿ ಪ್ಲಾನ್ ಮಾಡಿ
- ಸಾರಾಂಶಗಳು, ಆಳವಾದ ಅಧ್ಯಯನಗಳು ಮತ್ತು ಸೋರ್ಸ್ ಲಿಂಕ್‌ಗಳನ್ನು ಒಂದೇ ಸ್ಥಳದಲ್ಲಿ ಪಡೆಯಿರಿ
- ಹೊಸ ಐಡಿಯಾಗಳನ್ನು ಬ್ರೈನ್‌ಸ್ಟಾರ್ಮ್ ಮಾಡಿ ಅಥವಾ ಅಸ್ತಿತ್ವದಲ್ಲಿರುವುದನ್ನು ಸುಧಾರಿಸಿ

🍌 Nano Banana ಅನ್ನು ಟ್ರೈ ಮಾಡಿ: ಇದು Gemini 2.5 Flash ಆಧಾರಿತ ಅತ್ಯಾಧುನಿಕ ಇಮೇಜ್ ಜನರೇಶನ್ ಹಾಗೂ ಎಡಿಟಿಂಗ್ ಟೂಲ್ ಆಗಿದೆ

ಸಂಕೀರ್ಣ ಕಾರ್ಯಗಳು ಮತ್ತು ಪ್ರಾಜೆಕ್ಟ್‌ಗಳನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವ Pro ಪ್ಲಾನ್‌ಗೆ ಅಪ್‌ಗ್ರೇಡ್ ಮಾಡುವ ಮೂಲಕ ನಿಮ್ಮ Gemini ಆ್ಯಪ್ ಅನುಭವದಿಂದ ಇನ್ನಷ್ಟು ಪ್ರಯೋಜನ ಪಡೆಯಿರಿ. ಉದ್ಯಮದಲ್ಲೇ ಮುಂಚೂಣಿಯಲ್ಲಿರುವ 1M ಟೋಕನ್ ಕಾಂಟೆಕ್ಸ್ಟ್ ವಿಂಡೋವನ್ನು ಆನಂದಿಸಿ (Gemini 1,500 ಪುಟಗಳ ಪಠ್ಯ ಅಥವಾ 30k ಸಾಲುಗಳ ಕೋಡ್ ಅನ್ನು ಪ್ರಾಸೆಸ್ ಮಾಡಲು ಅನುವು ಮಾಡಿಕೊಡುತ್ತದೆ) ಮತ್ತು ನಮ್ಮ ಅತ್ಯಂತ ಸಮರ್ಥ ಮಾಡಲ್ 2.5 Pro, 2.5 Pro ನಲ್ಲಿ Deep Research ಮತ್ತು Veo 3.1 Fast ಜೊತೆಗೆ ವೀಡಿಯೊ ಜನರೇಶನ್‌ಗೆ ಹೆಚ್ಚಿನ ಆ್ಯಕ್ಸೆಸ್ ಅನ್ನು ಪಡೆಯಿರಿ.

Google AI Pro ನಲ್ಲಿನ Gemini, Google AI Pro ಸಬ್‌ಸ್ಕ್ರಿಪ್ಶನ್‌ನ ಭಾಗವಾಗಿ ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿದೆ. Google AI Pro ನ ಭಾಗವಾಗಿ Gemini ಆ್ಯಪ್, ಅರ್ಹ Google Workspace ವ್ಯಾಪಾರ ಮತ್ತು ಶೈಕ್ಷಣಿಕ ಪ್ಲಾನ್‌ಗಳಲ್ಲಿ ಲಭ್ಯವಿರುವುದು ಮುಂದುವರಿಯುತ್ತದೆ. ಇನ್ನಷ್ಟು ತಿಳಿಯಿರಿ: https://gemini.google/subscriptions/

Ultra ಪ್ಲಾನ್‌ಗೆ ಅಪ್‌ಗ್ರೇಡ್ ಮಾಡುವ ಮೂಲಕ Gemini app ನ ಅತ್ಯುತ್ತಮವಾದ ಅಂಶಗಳನ್ನು ಪಡೆಯಿರಿ–Google AI ನ ಅತ್ಯುತ್ತಮ ಅಂಶಗಳು ಮತ್ತು ವಿಶೇಷ ಫೀಚರ್‌ಗಳಿಗೆ ಅತ್ಯುನ್ನತ ಮಟ್ಟದ ಆ್ಯಕ್ಸೆಸ್ ಅನ್ನು ಅನ್‌ಲಾಕ್ ಮಾಡಿ. 2.5 Pro ನಂತಹ Google ನ ಅತ್ಯಂತ ಪವರ್‌ಫುಲ್ ಮಾಡಲ್‌ಗೆ ಹಾಗೂ Veo 3.1, 2.5 Pro ನಲ್ಲಿ Deep Research ನಂತಹ ಫೀಚರ್‌ಗಳಿಗೆ ಅತ್ಯುನ್ನತ ಮಟ್ಟದ ಆ್ಯಕ್ಸೆಸ್ ಅನ್ನು ಪಡೆಯಿರಿ ಮತ್ತು Gemini 2.5 Deep Think ಅನ್ನು ಅನ್‌ಲಾಕ್ ಮಾಡಿ. Agent Mode ಅನ್ನು ಒಳಗೊಂಡ ಹಾಗೆ, ನಮ್ಮ ಹೊಸ AI ಆವಿಷ್ಕಾರಗಳು ಲಭ್ಯವಾದಾಗ ಅವುಗಳನ್ನು ಟ್ರೈ ಮಾಡಿ ನೋಡಲು ನಿಮಗೆ ಆರಂಭಿಕ ಆ್ಯಕ್ಸೆಸ್ ಸಹ ದೊರೆಯುತ್ತದೆ.

Google AI Ultra ದಲ್ಲಿನ Gemini, Google AI Ultra ಸಬ್‌ಸ್ಕ್ರಿಪ್ಶನ್‌ನ ಭಾಗವಾಗಿ ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿದೆ. Google AI Ultra for Business, Google Workspace ಗ್ರಾಹಕರಿಗೆ ಆ್ಯಡ್-ಆನ್ ಆಗಿ ಲಭ್ಯವಿದೆ. ಇನ್ನಷ್ಟು ತಿಳಿಯಿರಿ: https://support.google.com/a/answer/16345165

ನೀವು Gemini ಆ್ಯಪ್ ಅನ್ನು ಸಕ್ರಿಯಗೊಳಿಸಿದರೆ, ಅದು ನಿಮ್ಮ ಫೋನ್‌ನಲ್ಲಿ ಪ್ರಾಥಮಿಕ ಅಸಿಸ್ಟೆಂಟ್ ಆಗಿರುವ Google Assistant ನ ಸ್ಥಾನವನ್ನು ತೆಗೆದುಕೊಳ್ಳುತ್ತದೆ. ಕೆಲವು Google Assistant ವಾಯ್ಸ್ ಫೀಚರ್‌‌ಗಳು ಇನ್ನೂ Gemini ಆ್ಯಪ್ ಮೂಲಕ ಲಭ್ಯವಿಲ್ಲ. ನೀವು ಸೆಟ್ಟಿಂಗ್‌ಗಳಲ್ಲಿ Google Assistant ಗೆ ಪುನಃ ಬದಲಿಸಬಹುದು.

Gemini ಆ್ಯಪ್‌ಗಳ ಗೌಪ್ಯತಾ ಸೂಚನೆಯನ್ನು ಪರಿಶೀಲಿಸಿ:
https://support.google.com/gemini?p=privacy_notice
ಅಪ್‌ಡೇಟ್‌ ದಿನಾಂಕ
ಆಗ 19, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 11 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.5
19.4ಮಿ ವಿಮರ್ಶೆಗಳು
Chandrayya r hiremath
ಸೆಪ್ಟೆಂಬರ್ 30, 2025
ಕರ್ನಾಟಕದಲ್ಲಿ ಯಾವುದೇ ಸರ್ಕಾರ ಬಂದರೂ ನಮ್ಮಂತ ಬಡ ಅರ್ಚಕ ಪುರೋಹಿತರಿಗೆ ಒಂದು ಒಂದು ಮನೆಯನ್ನು ಒಂದು ಟಾಯ್ಲೆಟ್ ಅನ್ನು ಕೂಡ ಕೊಟ್ಟಿಲ್ಲ ಆದಕಾರಣ ನಮಗೆ ನ್ಯಾಯ ಎಲ್ಲಿ ಸಿಗುತ್ತದೆ ಸ್ವಾಮಿ ನಮ್ಮದು ಊರು ಶಿವಮೊಗ್ಗ ಜಿಲ್ಲಾ ಸೊರಬ ತಾಲ್ಲೂಕು ಪಂಚಾಯಿತಿ ಬಾರಂಗಿ ಗ್ರಾಮ ಗುಡ್ಡದ ಬೆಣ್ಣಿಗೇರಿ ಬಡ ಜಂಗಮರಿಗೆ ಒಂದು ಮನೆಯನ್ನು ಕೂಡ ಹಾಕಿಲ್ಲ ಅಟ್ಲೀಸ್ಟ್ ಒಂದು ಕಾರಣ ಏನು ಕೇಳಿದರೆ
15 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Manjunath shiratt
ಸೆಪ್ಟೆಂಬರ್ 25, 2025
great full I am so happy this app very helpful❤😍
13 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Sneha Pattanashetti
ಅಕ್ಟೋಬರ್ 3, 2025
nanaki idhu kannadadalli beku
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

The Google Gemini app is now live in English, Spanish, French, Portuguese, Chinese, Japanese, Korean and more languages. See the full list of supported languages and countries here:
https://support.google.com/?p=gemini_app_requirements_android